ಡಿಜಿಟಲ್ ಸುರಕ್ಷತೆ ಮಾಹಿತಿಯ ಮೂಲಗಳು

ಮನೆಗಾಗಿ ಪರಿಕರಗಳು
ಡಿಜಿಟಲ್ ಸುರಕ್ಷತೆ ಮಾಹಿತಿಯ ಮೂಲಗಳು

ಕುಟುಂಬಗಳಿಗಾಗಿ

Be Internet Awesome ಕುಟುಂಬ ಮಾರ್ಗದರ್ಶಿ

ನಿಮ್ಮ ಕುಟುಂಬವು ಆನ್‌ಲೈನ್‌ನಲ್ಲಿ ಸುರಕ್ಷಿತ ಮತ್ತು ಸ್ಮಾರ್ಟ್ ಆಗುವುದಕ್ಕೆ ಸಹಾಯ ಮಾಡಿ

Be Internet Awesome ಕುಟುಂಬ ಮಾರ್ಗದರ್ಶಿ, ಕುಟುಂಬಗಳಿಗೆ ಮನೆಯಲ್ಲೇ ಆನ್‌ಲೈನ್ ಸುರಕ್ಷತೆ ಮತ್ತು ಪೌರತ್ವದ ಬಗ್ಗೆ ತಿಳಿದುಕೊಳ್ಳಲು ಪರಿಕರಗಳು ಮತ್ತು ಮಾಹಿತಿಯ ಮೂಲಗಳನ್ನು ನೀಡುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಉತ್ತಮ ಡಿಜಿಟಲ್ ಅಭ್ಯಾಸಗಳನ್ನು ಅಳವಡಿಸಲು ಮತ್ತು ಅಭ್ಯಾಸ ಮಾಡಲು ಕುಟುಂಬಗಳಿಗಾಗಿ ನಾವು ಈ ಮಾರ್ಗದರ್ಶಿಯನ್ನು ರಚಿಸಿದ್ದೇವೆ. ಉತ್ತಮ ಸಂಗತಿಗಳನ್ನು ಸೇರಿಸಲಾದ ಈ ಮಾರ್ಗದರ್ಶಿ, ನಿಮಗೆ ಮತ್ತು ನಿಮ್ಮ ಮಕ್ಕಳು ಒಟ್ಟಿಗೆ ಆನ್‌ಲೈನ್ ಸುರಕ್ಷತೆಯ ಕುರಿತು ಚರ್ಚಿಸಲು, ಕಲಿಯಲು ಮತ್ತು ಯೋಚಿಸಲು ಸಹಾಯ ಮಾಡುತ್ತದೆ.

ಮನೆಗಾಗಿ ಇನ್ನಷ್ಟು

ಇಂಟರ್‌ನೆಟ್ ಅದ್ಭುತ ಸಲಹೆಗಳು

ಆನ್‌ಲೈನ್‌ನಲ್ಲಿ ಸುರಕ್ಷಿತ, ಸ್ಮಾರ್ಟ್ ಮತ್ತು ಧನಾತ್ಮಕವಾಗಿರಲು ನಿಮಗೆ ಸಹಾಯ ಮಾಡುವ ನಮ್ಮ ಅದ್ಭುತ ಇಂಟರ್‌ನೆಟ್ ಕೋಡ್‌ನ ಪ್ರತಿ ಪಿಲ್ಲರ್‌ಗೆ ಸಂಬಂಧಿಸಿದ 5 ತ್ವರಿತ ಸಲಹೆಗಳು

ಡೌನ್‌ಲೋಡ್ ಮಾಡಿ

ಕುಟುಂಬ ಪ್ರತಿಜ್ಞೆ

ಆನ್‌ಲೈನ್‌ನಲ್ಲಿ ಸುರಕ್ಷಿತ ಮತ್ತು ಆತ್ಮವಿಶ್ವಾಸದಿಂದಿರಲು ಕುಟುಂಬದ ಬದ್ಧತೆಯು ಮನೆಯಿಂದಲೇ ಪ್ರಾರಂಭವಾಗುತ್ತದೆ ಮತ್ತು ಆನ್‌ಲೈನ್‌ನಲ್ಲಿರುವಾಗ ಇಂಟರ್‌ನೆಟ್ ಲೆಜೆಂಡ್ ಆಗಿ, ಚುರುಕಾಗಿ, ಎಚ್ಚರಿಕೆಯಿಂದ, ಸುರಕ್ಷಿತವಾಗಿ, ದಯೆ ಮತ್ತು ಧೈರ್ಯಶಾಲಿಯಾಗಿರಲು ಅಭ್ಯಾಸ ಮಾಡುವ ಪ್ರತಿಜ್ಞೆಯೊಂದಿಗೆ ಬಲಗೊಳ್ಳುತ್ತದೆ.

ಡೌನ್‌ಲೋಡ್ ಮಾಡಿ

ಇಂಟರ್‌ನಾಟ್ ಪೇಪರ್‌ಕ್ರಾಫ್ಟ್ ಚಟುವಟಿಕೆ ಟೆಂಪ್ಲೇಟ್

ಇಂಟರ್‌ನಾಟ್‌ಗಳು ಈ ಮೋಜಿನ ಮತ್ತು ಹ್ಯಾಂಡ್ಸ್-ಆನ್ ಪೇಪರ್ ಚಟುವಟಿಕೆಯೊಂದಿಗೆ ಸ್ಕ್ರೀನ್‌ನಿಂದ ನಿಜ ಜೀವನಕ್ಕೆ ಬರುತ್ತವೆ.

ಡೌನ್‌ಲೋಡ್ ಮಾಡಿ